ಪೋಸ್ಟ್‌ಗಳು

ಪ್ರೀತಿ | ಶಾಯರಿ | ವೆಂಕಟೇಶ ಚಾಗಿ | preeti | Shayari | venkatesh chagi

  ಶಾಯರಿ ಪ್ರೀತಿ ನಾನೆಷ್ಟು ಪ್ರೀತಿಸಿದರೇನು ನೀನೇ ನನ್ನವಳಾಗಲಿಲ್ಲ..| ಗೆಳತಿ.... ನೀನೊಂದು ಗ್ರಂಥಾಲಯ..; ನಾನೆಷ್ಟು ಓದಿದರೇನು? ನಿನ್ನ ಮನವನ್ನೇ ಓದಲಾಗಲಿಲ್ಲ...||