ಪ್ರೀತಿ | ಶಾಯರಿ | ವೆಂಕಟೇಶ ಚಾಗಿ | preeti | Shayari | venkatesh chagi

 ಶಾಯರಿ

ಪ್ರೀತಿ

ನಾನೆಷ್ಟು ಪ್ರೀತಿಸಿದರೇನು
ನೀನೇ
ನನ್ನವಳಾಗಲಿಲ್ಲ..|

ಗೆಳತಿ.... ನೀನೊಂದು
ಗ್ರಂಥಾಲಯ..;

ನಾನೆಷ್ಟು ಓದಿದರೇನು?
ನಿನ್ನ
ಮನವನ್ನೇ ಓದಲಾಗಲಿಲ್ಲ...||

ಕಾಮೆಂಟ್‌ಗಳು